ಫೈನ್ ಹಾಕಿದ ಪೊಲೀಸರು: ರಸ್ತೆಯಲ್ಲಿ ಪ್ರತಿಭಟಿಸಿದ ವೃದ್ಧ | Davanagere | Oneindia Kannada
2021-05-03 1,809 Dailymotion
ಫೈನ್ ಹಾಕಿದ್ದಕ್ಕೆ ರಸ್ತೆಯಲ್ಲೇ ಕುಳಿತು ವೃದ್ಧರೊಬ್ಬರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ಸಮೀಪದ ಪಿ. ಬಿ. ರಸ್ತೆಯಲ್ಲಿ ನಡೆದಿದೆ. #Davanagere #Fine #Protest